Select Location
All Locations
State
Region
City / District
ಕಚ್ಚಾ ತೈಲದಿಂದ ಪೆಟ್ರೋಲ್, ಡೀಸೆಲ್

Crude Oil Refining: ಕಚ್ಚಾ ತೈಲದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹೇಗೆ ತಯಾರಿಸ್ತಾರೆ? ಒಂದೇ ತೈಲದಿಂದ ಏನೆಲ್ಲಾ ಸಿಗುತ್ತೆ ಗೊತ್ತಾ?

ನಾವು ಇಂದು ಬಳಸುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಂತಹ ಹಲವು ವಸ್ತುಗಳನ್ನು ಕಚ್ಚಾ ತೈಲದಿಂದಲೇ ಬೇರ್ಪಡಿಸಲಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತೆ ಮತ್ತು ಕಚ್ಚಾ ತೈಲದಿಂದ ಯಾವೆಲ್ಲಾ ಉತ್ಪನ್ನಗಳು ಸಿಗುತ್ತವೆ ಅನ್ನೋದನ್ನು ಇಲ್ಲಿ ನೋಡೋಣ. ಹೀಗೆ, ಒಂದೇ ಕಚ್ಚಾ ತೈಲದಿಂದ ಕೇವಲ ತಾಪಮಾನವನ್ನು ಬದಲಾಯಿಸಿ ಬೇರೆ ಬೇರೆ ಇಂಧನಗಳನ್ನು ನಾವು ಪಡೆಯುತ್ತೇವೆ. ಇದೇ ಕಾರಣಕ್ಕೆ ಕಚ್ಚಾ ತೈಲವು ಜಗತ್ತಿನ ಅತ್ಯಂತ ಮೌಲ್ಯಯುತ ಮತ್ತು ಅತಿ ಹೆಚ್ಚು ಬೇಡಿಕೆಯಿರುವ ವಸ್ತುಗಳಲ್ಲಿ ಒಂದಾಗಿದೆ.
ಮೊದಲ ಹಂತದಲ್ಲಿ ಸಿಗುವ ಎಲ್‌ಪಿಜಿಯನ್ನು ಅಡುಗೆ ಅನಿಲವಾಗಿ ಬಳಸುತ್ತಾರೆ. ನಂತರದ ಹಂತಗಳಲ್ಲಿ ಸಿಗುವ ಪೆಟ್ರೋಲ್ ಅನ್ನು ಕಾರ್ ಮತ್ತು ದ್ವಿಚಕ್ರ ವಾಹನಗಳಿಗೆ ಬಳಸಲಾಗುತ್ತದೆ. ಸೀಮೆಎಣ್ಣೆಯನ್ನು ಜೆಟ್ ಇಂಧನವಾಗಿ ಮತ್ತು ದೀಪಗಳಿಗೆ ಬಳಸುತ್ತಾರೆ. ಡೀಸೆಲ್ ಅನ್ನು ಲಾರಿ, ಬಸ್, ರೈಲುಗಳಲ್ಲಿ ಬಳಸುತ್ತಾರೆ. ಕೊನೆಗೆ ಉಳಿಯುವ ಟಾರ್ ಅನ್ನು ರಸ್ತೆಗಳನ್ನು ನಿರ್ಮಿಸಲು ಬಳಸಲಾಗುತ್ತದೆ.


Asianet News 1 month ago
Home Flash News