ಮಡುರೊ ಅವರನ್ನು ಟ್ರಂಪ್ ಸೆರೆಹಿಡಿದಂತೆ ಪಾಕಿಸ್ಥಾನದಲ್ಲಿ ಮೋದಿ ಮಾಡಲಿ...
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದು ಅವರ ದೇಶದಿಂದ ಅಮೆರಿಕಕ್ಕೆ ಕರೆದೊಯ್ದಿದ್ದಾರೆ ಎಂದು ಕೇಳಿದ್ದೇವೆ ಮೋದಿಯೂ ಅದೇ ರೀತಿ ಪಾಕಿಸ್ಥಾನದ ಮೇಲೆ ಕ್ರಮ ಕೈಗೊಳ್ಳಲಿ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.