ಫಿಫಾ ವಿಶ್ವಕಪ್ ಗೆದ್ರೆ ₹452 ಕೋಟಿ!
ನ್ಯೂಯಾರ್ಕ್: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಗೆದ್ದ ತಂಡಕ್ಕೆ ಬರೋಬ್ಬರಿ 50 ಮಿಲಿಯನ್ ಯುಎಸ್ ಡಾಲರ್(452 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾ ಘೋಷಿಸಿದೆ.
SMACY

Source : Asianet News
11 hours ago