ಆಳಸಮುದ್ರ ಡ್ರೋನ್ ಬಳಸಿದ ಉಕ್ರೇನ್ : ರಷ್ಯಾ ಸಬ್‌ಮರೀನ್ ಧ್ವಂಸ
ಕೀವ್: ಉಕ್ರೇನ್‌ನ ಆಳಸಮುದ್ರ ಡ್ರೋನ್‌ಗಳು, ಕಪ್ಪು ಸಮುದ್ರದ ಬಂದರಿನ ನೊವೊರೊಸಿಸ್ಕ್ ಎಂಬಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯನ್ನು ಹೊಡೆದುರುಳಿಸಿವೆ. ಈ ಮೂಲಕ ಇತಿಹಾಸದಲ್ಲಿ ಮೊದಲ ಬಾರಿ ಉಕ್ರೇನ್ ತನ್ನ ಸಬ್ ಸೀ ಬೇಬಿ ಆಳಸಮುದ್ರ ಡ್ರೋನ್‌ಗಳನ್ನು ಬಳಸಿ ರಷ್ಯಾ ಮೇಲೆ ದಾಳಿ ನಡೆಸಿದಂತಾಗಿದೆ.