ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ಟಿಕೆಟ್ ಮಾರಿದ ‘ಕಾಂತಾರ’
Kantara: Chapter 1 movie: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಡೀ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದ ಸಿನಿಮಾ ಆಗಿತ್ತು. ಸಿನಿಮಾ ಬಿಡುಗಡೆಗೆ ಮೊದಲೇ ದಾಖಲೆಗಳನ್ನು ಬರೆಯುವ ನಿರೀಕ್ಷೆ ಇತ್ತು. ಅದರಂತೆ ರಿಷಬ್ ಶೆಟ್ಟಿಯ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿದೆ. ಅಂದಹಾಗೆ ಮೊದಲ ದಿನವೇ ಬುಕ್ ಮೈ ಶೋನಲ್ಲಿ ಭಾರಿ ಸಂಖ್ಯೆಯ ಕಲೆಕ್ಷನ್ ಅನ್ನು ಮಾಡಿದೆ ಸಿನಿಮಾ. ಈ ವರ್ಷ ಕೇವಲ ಒಂದೇ ದಿನದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎನಿಸಿಕೊಂಡಿದೆ.