South India's No.1 Digital Mobile Paper
LIVE
Welcome to Smacy Media

ಅವಕಾಶಕ್ಕಾಗಿ ಸೂರ್ಯವಂಶಿ ಕಾಯಲೇಬೇಕು: ಗಂಭೀರ್‌

ಅವಕಾಶಕ್ಕಾಗಿ ಸೂರ್ಯವಂಶಿ ಕಾಯಲೇಬೇಕು: ಗಂಭೀರ್‌

ಹೊಸದಿಲ್ಲಿ: "ಆಟಗಾರನಿಗೆ 15 ವರ್ಷವಿರಲಿ ಅಥವಾ 30 ವರ್ಷವಿರಲಿ ಅವಕಾಶಕ್ಕಾಗಿ ಕಾಯುವುದು ಭಾರತೀಯ ಕ್ರಿಕೆಟ್‌ನ ನಿಯಮ' ಎಂದು ಭಾರತೀಯ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ.

ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿಯಲ್ಲಿ 15 ವರ್ಷದ ಉದಯೋನ್ಮುಖ ಆಟಗಾರ ವೈಭವ್‌ ಸೂರ್ಯವಂಶಿಗೆ ಒಂದು ಪಂದ್ಯದಲ್ಲೂ ಅವಕಾಶ ಸಿಗದಿದ್ದಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ, ಏಷ್ಯನ್‌ ಕ್ರೀಡಾಕೂಟದಲ್ಲೂ ವೈಭವ್‌ಗೆ ಅವಕಾಶ ಸಿಗುವುದು ಅನುಮಾನವೆಂಬುದು ಗಂಭೀರ್‌ ಹೇಳಿಕೆಯಿಂದ ಸ್ಪಷ್ಟವಾಗಿದೆ.

📍 Karnataka
📰 Udayavani
🕒 4 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads