South India's No.1 Digital Mobile Paper
LIVE
Welcome to Smacy Media

ಮೋದಿ ನಾಟಕಕ್ಕೆ ಪ್ರೇಕ್ಷಕರು 10 ನಿಮಿಷ ಚಪ್ಪಾಳೆ ತಟ್ಟಿದ್ದರು: ಶಿಕ್ಷಕ ಮೆಲುಕು

ಮೋದಿ ನಾಟಕಕ್ಕೆ ಪ್ರೇಕ್ಷಕರು 10 ನಿಮಿಷ ಚಪ್ಪಾಳೆ ತಟ್ಟಿದ್ದರು: ಶಿಕ್ಷಕ ಮೆಲುಕು

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ 76ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಅವರ ಶಾಲಾ ಶಿಕ್ಷಕ ಎಚ್‌.ಸಿ. ಪಟೇಲ್‌ ಅವರು ಮೋದಿಯವರ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಮೋದಿಗೆ ಚುರುಕಿನ ನೆನಪು ಶಕ್ತಿ ಇತ್ತು. ಒಮ್ಮೆ ಶರ್ಮಿಷ್ಠಾ ಸರೋವರದಿಂದ ಮೊಸಳೆ ಮರಿಯೊಂದನ್ನು ಮನೆಗೆ ತಂದಿದ್ದರು. ಆದರೆ ತಾಯಿ ಹೀರಾಬಾ ಅವರ ಸಲಹೆಯಂತೆ ಮರುದಿನ ಅದನ್ನು ಮತ್ತೆ ಸರೋವರಕ್ಕೆ ಬಿಟ್ಟು ಬಂದಿದ್ದರು ಎಂದು ಪಟೇಲ್‌ ಆ ದಿನಗಳ ಬಗ್ಗೆ ಹೇಳಿದ್ದಾರೆ.

📍 Karnataka
📰 Prajavani
🕒 4 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads