LSG vs DC, IPl 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡದ ಸೋಲಿಗೆ ನಾಯಕ ರಿಷಭ್ ಪಂತ್ ಕೂಡ ಪ್ರಮುಖ ಕಾರಣದಾದರು. ಇವರ ಜೊತೆಗೆ ಇನ್ನೂ 4 ಆಟಗಾರರು ಈ ಸೋಲಿಗೆ ಕಾರಣರಾದರು. ಇವರು ಉತ್ತಮ ಪ್ರದರ್ಶನ ನೀಡಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು. ಬೆಂಗಳೂರು (ಏ. 23): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League 2025) 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಸೋತ ನಂತರ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡಿ ದೆಹಲಿಗೆ 160 ರನ್ ಗಳ ಗುರಿ ನೀಡಿತು. ಈ ಗುರಿಯನ್ನು ದೆಹಲಿ 17.5 ಓವರ್‌ಗಳಲ್ಲಿ ತಲುಪಿತು. ಲಕ್ನೋ ಸೋಲಿಗೆ ನಾಯಕ ರಿಷಭ್ ಪಂತ್ ಕೂಡ ಪ್ರಮುಖ ಕಾರಣದಾದರು. ಇವರ ಜೊತೆಗೆ ಇನ್ನೂ 4 ಆಟಗಾರರು ಈ ಸೋಲಿಗೆ ಕಾರಣರಾದರು. ಇವರು ಉತ್ತಮ ಪ್ರದರ್ಶನ ನೀಡಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು.
LSG vs DC, IPL 2025: ರಿಷಭ್ ಪಂತ್ ಸೇರಿದಂತೆ ಈ 5 ಆಟಗಾರರು ಎಲ್‌ಎಸ್‌ಜಿ ಸೋಲಿಗೆ ನೇರ ಕಾರಣರಾದರು
Source : Smacy News
2 months ago