Kichcha Sudeep: ಅಭಿಮಾನಿಗಳನ್ನು ಮುಂದಿಟ್ಟು ಮಾತಾಡೋ ವ್ಯಕ್ತಿ ನಾನಲ್ಲ ಎಂದ ಕಿಚ್ಚ
ಕಿಚ್ಚ ಸುದೀಪ್ (Kichcha Sudeep) ಅಭಿನಯದ ಮಾರ್ಕ್ (Mark) ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಕ್ರಿಸ್ಮಸ್ ದಿನ ರಿಲೀಸ್ ಆಗಿದೆ. ಅದೇ ದಿನ 45 ಮೂವಿ ಕೂಡಾ ರಿಲೀಸ್ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಆಗಿ ಎರಡನೇ ದಿನ ಸಕ್ಸಸ್ಫುಲ್ ಆಗಿ ರನ್ ಆಗುತ್ತಿದೆ. ಈಗ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿದೆ. ಇದರಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ.