ಕ್ರೀಡಾಂಗಣದ ಎದುರೇ ಖೇಲೋ ಇಂಡಿಯಾ ಖ್ಯಾತಿಯ ಕ್ರೀಡಾಪಟು ಲೋಕೇಶ್ ರಾಠೋಡ ಧರಣಿ
ಯಾದಗಿರಿ: ಜಿಲ್ಲೆಯ ಕ್ರೀಡಾಪಟು ಕಳೆದ ತಿಂಗಳು ರಾಜಸ್ಥಾನದ ರಾಜಧಾನಿ ಜೈಪೂರಿನಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ ಭಾಗಿಯಾಗಿ ಮೂರನೇ ಸ್ಥಾನ ಪಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖೇಲೋ ಇಂಡಿಯಾ ಖ್ಯಾತಿಯ ಲೋಕೇಶ್ ರಾಠೋಡ ಸೋಮವಾರ (ಇಂದು) ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಎದುರುಗಡೆ ತಾನು ಗೆದ್ದ ಮೆಡಲ್ ಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ.