South India's No.1 Digital Mobile Paper
LIVE
Welcome to Smacy Media

ಟ್ರಂಪ್‌ಗೆ ಹಿನ್ನಡೆ: ಭಾರತೀಯ ಮೂಲದ ಅಮೆರಿಕನ್ನರ ನಿಲುವು ಏನಾಗಿತ್ತು?

ಟ್ರಂಪ್‌ಗೆ ಹಿನ್ನಡೆ: ಭಾರತೀಯ ಮೂಲದ ಅಮೆರಿಕನ್ನರ ನಿಲುವು ಏನಾಗಿತ್ತು?

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ರಿಪಬ್ಲಿಕನ್ ಪಕ್ಷದ ವಿರುದ್ಧ ಮತ ಚಲಾಯಿಸಲು ಪ್ರಮುಖ ಕಾರಣ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ ಮೇಲಿನ ಆಕ್ರೋಶವೇ ಹೊರತು, ಅಮೆರಿಕದ ವಿದೇಶಾಂಗ ನೀತಿಯಾಗಲಿ ಅಥವಾ ಭಾರತದ ಕಡೆಗಿನ ಧೋರಣೆಯಾಗಲಿ ಅಲ್ಲ ಎಂದು ಅಮೆರಿಕದ ಮತದಾರರ ಧೋರಣೆಗಳನ್ನು ನಿಕಟವಾಗಿ ಅಧ್ಯಯನ ಮಾಡಿರುವ ತಜ್ಞೆ ಸುಮಿತ್ರಾ ಬದ್ರಿನಾಥನ್‌ ಸ್ಪಷ್ಟಪಡಿಸಿದ್ದಾರೆ.

‘ಪಿಟಿಐ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಸುಮಿತ್ರಾ ಬದ್ರಿನಾಥನ್‌, 'ಟ್ರಂಪ್ ಅವರ ಕಠಿಣ ವಲಸೆ ನೀತಿಗಳಿಂದಾಗಿ ಕಷ್ಟಕರ ವಾತಾವರಣ ಇದ್ದರೂ, ಯುರೋಪಿನ ದೇಶಗಳಿಗಿಂತ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಮೆರಿಕವೇ ಸೂಕ್ತ ಎಂದು ಭಾರತೀಯ ಅಮೆರಿಕನ್ನರು ನಂಬಿದ್ದಾರೆ' ಎಂದು ತಿಳಿಸಿದ್ದಾರೆ.

📍 Chennai
📰 Prajavani
🕒 13 days ago

Related News

ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
⬅ Back
➕ Post Ad
To Ads ➡